ಚಿತ್ತರಂಜನ ಶೆಟ್ಟಿ ಕನ್ನಡ ಮತ್ತು ತುಳು ಭಾಷೆಗಳ ಪ್ರಸಿದ್ಧ ಸಾಹಿತಿ. ಅವರಿಗೆ ಅನೇಕ ರಾಜ್ಯ ಮಟ್ಟದ ಗೌರವಗಳು ದೊರಕಿವೆ. == ಕೃತಿಗಳು == === ತುಳು ಭಾಷೆಯಲ್ಲಿ === ಶೆಟ್ಟಿಯವರ ಅತ್ಯಂತ ಪ್ರಸಿದ್ಧ ನಾಟಕ 'ಪೊನ್ನು ಮನ್ನ-ದ ಬಾಂಬೆ' ಆಗಿದ್ದು ಅವರು 1973ರಲ್ಲಿ ಬರೆದರು. 1983 ರಲ್ಲಿ ಕಂಬಳ ಕುರಿತಾದ ವಿವರವಾದ ಪ್ರಬಂಧವನ್ನು ಬರೆದಿದ್ದಾರೆ. 2006 ರಲ್ಲಿ, 'ನೀರ್' ಹೆಸರಿನ ಒಂದು ನಾಟಕ ಬರೆದರು. ' ಬಿನ್ನೆದಿ' ಎಂಬ ಜಾನಪದ ಹಾಡುಗಳನ್ನು ಆಧರಿಸಿದ ಒಂದು ಪುಸ್ತಕ ಅವರು ಅದೇ ವರ್ಷಬರೆದಿದ್ದಾರೆ. === ಕನ್ನಡ ಭಾಷೆಯಲ್ಲಿ === 1990 ರಲ್ಲಿ, ಶೆಟ್ಟಿಯವರು ಕನ್ನಡ ಕಾದಂಬರಿ ' ಅಳಿದುವರು' ಬರೆದರು, ಇದು ಜನಪ್ರಿಯವಾಯಿತು. ಅವರ ಕಾದಂಬರಿಯು ಪಿತ್ರಾರ್ಜಿತ ಭೂಮಿಯ ಕುರಿತಾಗಿತ್ತು. ಅವರು 2005 ರಲ್ಲಿ 'ಕುರಿ', ಕನ್ನಡ ಕಾದಂಬರಿ ಬರೆದಿದ್ದಾರೆ. === ಕವನ ಸಂಗ್ರಹ === ಶೆಟ್ಟಿಯವರು ಕನ್ನಡ ಮತ್ತು ತುಳು - ಎರಡೂ ಭಾಶೆಗಳಲ್ಲಿ ಕವಿತೆಗಳನ್ನು ಬರೆದಿದ್ದಾರೆ. == ಪ್ರಶಸ್ತಿ == ಚಿತ್ತರಂಜನ ಶೆಟ್ಟಿಯವರು ತಮ್ಮ ಜೀವಿತಾವಧಿಯಲ್ಲಿ ಕೆಳಗಿನ ಪ್ರಶಸ್ತಿಗಳನ್ನು ಪಡೆದಿದ್ದಾರೆ: ತುಳು ಪ್ರಶಸ್ತಿ (2012) ಶ್ರೀ ಕೃಷ್ಣ ವಾದಿರಾಜಾನುಗ್ರಹ ಪ್ರಶಸ್ತಿ-ಉಡುಪಿ ಪರ್ಯಾಯ ಸೋದೆ ಮಠಗಳಲ್ಲಿ (2012) ರಾಜ್ಯೋತ್ಸವ ಸಾಹಿತ್ಯ ಪ್ರಶಸ್ತಿ (2013) == ನಿಧನದ == ಶೆಟ್ಟಿ 7 ಆಗಸ್ಟ್ 201ರಂದು ನಿಧನರಾದರು . == ಸಹ ನೋಡಿ == ಕನ್ನಡ ಸಾಹಿತ್ಯ ತುಳು ಸಾಹಿತ್ಯ ದಕ್ಷಿಣ ಭಾರತದ ಸಾಹಿತ್ಯ == ಉಲ್ಲೇಖಗಳು ==